ಆಗಸ್ಟ್ ೪ - ಆಗಸ್ಟ್ ತಿಂಗಳಿನ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೬ನೇ ದಿನ (ಅಧಿಕ ವರ್ಷದಲ್ಲಿ ೨೧೭ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೯೮೪ - ಆಫ್ರಿಕದ ಗಣರಾಜ್ಯವಾದ ಉತ್ತರ ವೊಲ್ಟ್ ತನ್ನ ಹೆಸರನ್ನು ಬುರ್ಕೀನ ಫಾಸೊ ಎಂದು ಬದಲಾಯಿಸಿಕೊಂಡಿತು. == ಜನನ == ೧೯೨೯ - ಕಿಶೋರ್ ಕುಮಾರ್, ಭಾರತೀಯ ಗಾಯಕ ಮತ್ತು ಚಲನಚಿತ್ರ ನಟ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ